ನಮ್ಮ ಬಗೆ್ಗ
ನವೀನ ಗ್ರಾಹಕೀಕರಣ ವಿನ್ಯಾಸಗಳು

ಸಂಘಟನೆ

ಕೃಷ್ಣ ಗುಪ್ತರವರ ವಿನಮ್ರ ವಿಧಾನದಿಂದ ಮಾ್ಯಕ್ಇನ್ಫೊಸಾಫ್ಟ್ ಬೆಂಗಳೂರಿನಲಿ್ಲ (‘ಉದ್ಯಾನನಗರ’ ಅಥವಾ ‘ಸಿಲಿಕಾನ್ ಪ್ರಾಂತ್ಯ’) ೨೭ ಏಪ್ರಿಲ್ ೨೦೦೯ (ಆದಾಗ್ಯೂ ೨೦೦೮ ಭಾವಿಸಲಾಗಿದೆ ) ಸಂಘಟಿತವಾಗಿದೆ .
ಕೃಷ್ಣ ಮಾ್ಯಕ್ಇನ್ಫೊಸಾಫ್ಟ್ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ.ಇ.ಓ.).ಅವರು ಗ್ರಾಹಕೀಕರಣ ವಿನ್ಯಾಸ ಮತ್ತು ಗ್ರಾಹಕೀಕರಣ ಕೋಡಿಂಗ್ ಪರಿಹಾರಗಳು ಪೂರೈಸಲು ಪ್ರತಿಭಾವಂತ ವಿನ್ಯಾಸಕರು ಮತ್ತು ಅಭಿವರ್ಧಕರ ಅದ್ಭುತ ತಂಡವನು್ನ ಕಟಿ್ಟದಾ್ದರೆ.

ನಾವು ಮೊದಲು 'ಗ್ರಾಹಕೀಕರಣ ಲೋಗೋ ಕಲೆ ಪರಿಹಾರ' ಪ್ರಾರಂಭಿಸಿ ನಂತರ 'ಗ್ರಾಹಕೀಕರಣ ವೆಬ್ ಡೆವಲಪಮೇಂಟ್ ಪರಿಹಾರ' ಆರಾರಂಭಿಸಿದೇ್ದವೆ.
ಮಾ್ಯಕ್ಇನ್ಫೊಸಾಫ್ಟ್ ನ ಜಾಗತಿಕ ಮಾರುಕಟ್ಟೆ ಮತ್ತು ನಂಬಿಕೆಯ ಮಾನವ ಸಂಕೀರ್ಣ ವ್ಯವಸ್ಥೆ ನಿರ್ಮಿಸವುದೇ ಪ್ರಧಾನ ಉದ್ದೇಶ .

ನಾವು ಕಲೆ ಮತ್ತು ಸಾಫ್ಟ್ವೇರ್ ತಂತ್ರಜ್ಞಾನದಲಿ್ಲ ಪರಿಹಾರ ಒದಗಿಸಿ ವ್ಯತ್ಯಾಸ ರಚಿಸುತೇ್ತವೆ.

ನಾಯಕತ್ವ

ನಾವು ಗ್ರಾಹಕ-ಕೇಂದ್ರಿತ ಸಾಮೀಪ್ಯ ಮತ್ತು ಸಂಶೋಧನಾ-ಕೇಂದ್ರಿತ ಪ್ರತಿಭಾವಂತರು. ನಿಮ್ಮ ವ್ಯಾಪಾರಪ್ರಸಂಗ ತಿಳಿದು ಸ್ಪರ್ದಾಳುಗಳ ಸಂಶೋಧನೆಯಿಂದ ನಿಮಗೆ ವ್ಯಾಪಾರದಲ್ಲಿ ಯಶಸ್ಸು; ಏಕೆಂದರೆ ನಮ್ಮ ನಂಬಿಕೆ 'ಗ್ರಾಹಕರ ಯಶಸ್ಸು ನಮ್ಮ ಯಶಸ್ಸು!

ನಮ್ಮ ನಾಯಕತ್ವ ತಂಡ ಎಂಟು ಪ್ರತಿಭಾವಂತ ವಿವಿಧ ಕ್ಷೇತ್ರಗಳ ಜನರಿಂದ ಒಳಗೊಂಡಿದೆ.

ತಂಡ

 

ಶ್ರೀ ಎಸ್.ಎನ್. ಗುಪ್ತ
ಸಭಾದ್ಯಕ್ಷ

ಪ್ರಾಮಾಣಿಕ ಮತ್ತು ತತ್ವವುಳ್ಳ ವ್ಯಕಿ್ತ

ಶ್ರೀಮತಿ. ಅನು ಗುಪ್ತ
ಸಭಾದ್ಯಕ್ಷ

ಪರೋಪಕಾರಿ ಮತ್ತು ಶಾ೦ತಯುತ

ಶ್ರೀ. ಕೃಷ್ಣ ಗುಪ್ತ
ಸಂಸ್ಥಾಪಕ ಮತ್ತು ಸಿಇಒ

ಭಾರತೀಯ ಟೆಕ್ನೋವಾಣಿಜ್ಯೋದ್ಯಮಿ

ಡಾ. ಮಹೇಶ್ ಕುಮಾರ
ಪ್ರಮುಖ ಸಲಹೆಗಾರ

ಸೃಜನಾತ್ಮಕ ಸಮಸ್ಯೆ ಪರಿಹಾರಕ ಅಧಿಕಾರಿ

ಡಾ. ಕಿರಣ್ ಕುಮಾರ
ಪ್ರಧಾನ ಯೋಜನಾಚತುರ

ನಾವೀನ್ಯ ಯೋಜನಾಚತುರ

ಶ್ರೀ. ಚಂದು್ರ
ಪ್ರಧಾನ ಆರ್ಥಿಕ ಅಧಿಕಾರಿ

ಖಾತೆಗಳು ಹಾಗೂ ಹಣಕಾಸು

ಶ್ರೀ. ಪ್ರಕಾಶ್ ಸಿ.
ಉದ್ಯಮ ಸಮಾಲೋಚಕ

ಅಂತಾರಾಷ್ಟ್ರೀಯ ವ್ಯವಹಾರ

ಶ್ರೀ. ಪ್ರಸಾದ್ ಬಿ .
ತಂತ್ರಜ್ಞಾನ ಸಮಾಲೋಚಕ

ಸ್ನೇಹಿ ಮತ್ತು ಟೆಕಿ

ದೃಷ್ಟಿಕೋನ ಮತ್ತು ನಿಯೋಗ


ದೃಷ್ಟಿಕೋನ

ನಮ್ಮ ದೃಷ್ಟಿಕೋನ ನಾವೀನ್ಯವುಂಟುಮಾಡುವ ಕಸ್ಟಮ್ ಗ್ರಾಫಿಕ್ಸ್ ವಿನ್ಯಾಸ ಮತ್ತು ಭದ್ರತಾ ಕೋಡಿಂಗ್ ಕೋಟಿ ಜನರಿಗೆ ತಲುಪಲು ಇಚಿ್ಚಸುತೇ್ತವೆ.

ಕಂಪನಿಯ ಗುರಿಗಳು

ಸ೦ಘ ಮತ್ತು ಗಣಕಯಂತ್ರಗಳು ಪರಿಸರ-ಸ್ನೇಹಿ ಮತ್ತು ಕಡಿಮೆ ವಿದ್ಯತ್ಶಕ್ತಿಯನು್ನ ಸೇವಿಸ ಬೇಕು.

ನಾವು ನಾವೀನ್ಯವುಂಟುಮಾಡುವ ಮತ್ತು ನಿಜವಾಗಿಯು ಅತ್ಯುತ್ತಮ ವಿನ್ಯಾಸ ಅಭಿಜ್ಞರು.

ನಾವು ನೌಕರರಿಗೆ ಆರೋಗ್ಯಕರ ಕೆಲಸದ ಸ್ಥಳವನ್ನು ಒದಗಿಸುತೇ್ತವೆ.

ನಾವು ಕ್ರಾಂತಿಮಯ ತಂತ್ರಜ್ಞಾನವನು್ನ ರಚಿಸುತೇ್ತವೆ.

ನಿಯೋಗ ಪ್ರಕಟಣೆ:

ನಾವು ಸಾಟಿಯಿಲ್ಲದ ಮತ್ತು ಗುಣಾತ್ಮಕ ಸೇವೆಯು ನವೀನ ಪರಿಹಾರದಿಂದ ಕೊಡಿರುತ್ತವೆ.

ಉದ್ದೇಶಗಳು:

ನಾವು ಎಲ್ಲಾ ಕಕ್ಷಿಗಾರರಿಗೆ ೧೦೦% ಹೇಳಿದ್ದನು್ನ ನೆರವೇರಿಸತೇ್ತವೆ. ಗ್ರಾಹಕರ ಆನಂದವೇ ನಮ್ಮ ಆನಂದ .

ನಾವು ಗುಣಾತ್ಮಕ ತಂತ್ರಾಂಶ ಮತ್ತು ವಿನ್ಯಾಸವನು್ನ ಎಲ್ಲರಿಗು ತಲುಪಿಸುತೇ್ತವೆ.